ಅಭಿಪ್ರಾಯ / ಸಲಹೆಗಳು

ಪ್ರಕಟಿತ ಕೃತಿಗಳು

(ಅ) ಫೆಲೋಶಿಪ್ ಅಡಿ ಸಂಶೋಧನಾ ಪ್ರಕಟಣೆಗಳು.

 

೧. ಕನಕದಾಸರ ಕೃತಿಗಳ ಸಂಪಾದನೆಯ ಸಾಂಸ್ಕೃತಿಕ ರಾಜಕಾರಣ [ಸಂಶೋಧನೆ]

ಲೇಖಕರು : ಡಾ. ಆರ್.ಚಲಪತಿ
ಪುಟಗಳು: ೧೪೦
ಮುಖ ಬೆಲೆ: ರೂ.೮೦/-

 

೨. ಜನಪದಲೋಕ ದೃಷ್ಟಿಯ ಮೂಲಕ ಕನಕ ಸಾಹಿತ್ಯ ಅಧ್ಯಯನ [ಸಂಶೋಧನೆ]

ಲೇಖಕರು :ಡಾ. ಸುರೇಶ ನಾಗಲಮಡಿಕೆ
ಪುಟಗಳು: ೧೭೬
ಮುಖ ಬೆಲೆ: ರೂ.೬೦/-

 

೩. ಕನಕದಾಸರ ಕಾವ್ಯ ಮತ್ತು ಸಂಗೀತ [ಸಂಶೋಧನೆ]

ಲೇಖಕರು :ಡಾ. ಕೆ.ಎಸ್.ಪವಿತ್ರ
ಪುಟಗಳು: ೨೬೮
ಮುಖ ಬೆಲೆ: ರೂ.೯೦/-

 

೪. ಕನಕದಾಸರು ರೂಪಿಸಿದ ಅನುಭಾವ ಸಂಬಂಧಗಳ ಅಧ್ಯಯನ ಹಾಗೂ ಕನ್ನಡ ಸಂಸ್ಕೃತಿ ಅಧ್ಯಯನದ ಆಕರವಾಗಿ ಕನಕದಾಸರ ಕೃತಿಗಳ ಅಧ್ಯಯನ [ಸಂಶೋಧನೆ]

ಲೇಖಕರು :ಡಾ. ಗೀತಾ ಡಿ.ಸಿ.
ಪುಟಗಳು: ೧೮೩
ಮುಖ ಬೆಲೆ: ರೂ.೮೦/-

 

೫. ಕನಕ ಕೃತಿಗಳ ಮಧ್ಯಕಾಲೀನ ಚರಿತ್ರೆಯ ಪುನಾರಚನೆ [ಸಂಶೋಧನೆ] 

ಲೇಖಕರು :ಡಾ. ಶುಭಾ ಮರವಂತೆ
ಪುಟಗಳು: ೨೧೦
ಮುಖ ಬೆಲೆ: ರೂ.೬೫/-

 

೬.ಕನಕದಾಸರ ಕುರಿತ ನಾಟಕಗಳಲ್ಲಿ ಸಾಂಸ್ಕೃತಿಕ ಚಲನಶೀಲತೆ [ಸಂಶೋಧನೆ]

ಲೇಖಕರು :ಡಾ. ಸಿದ್ರಾಮ ಕಾರಣಿಕ
ಪುಟಗಳು: ೨೨೦
ಮುಖ ಬೆಲೆ: ರೂ.೬೫/-

 

೭. ಕನಕದಾಸರು ಮತ್ತು ಪಶುಪಾಲನಾ ಪರಂಪರೆ [ಸಂಶೋಧನೆ]

ಲೇಖಕರು :ಎಸ್. ಕೃಷ್ಣಪ್ಪ
ಪುಟಗಳು: ೨೯೪
ಮುಖ ಬೆಲೆ: ರೂ.೮೦/-

 

೮. ಇಪ್ಪತ್ತನೆಯ ಶತಮಾನ ಕಂಡ ಕನಕದಾಸರು [ಸಂಶೋಧನೆ]

ಲೇಖಕರು :ಲಕ್ಷಿö್ಮಪತಿ ಕೋಲಾರ
ಪುಟಗಳು:  ೧೧೮
ಮುಖ ಬೆಲೆ: ರೂ.೪೦/-

 

೯. ಕನ್ನಡದ ಅನುಭಾವ ಪರಂಪರೆ ಮತ್ತು ಕನಕದಾಸರು ರೂಪಿಸಿದ ಅನುಭಾವದ ಸಂಬಂಧಗಳು [ಸಂಶೋಧನೆ]

ಲೇಖಕರು :ಡಾ. ಕಿರಣ್ ಎಂ. ಗಾಜನೂರು
ಪುಟಗಳು:  ೧೧೮
ಮುಖ ಬೆಲೆ: ರೂ.೬೦/-

 

೧೦. ಕನಕದಾಸರ ಕೃತಿಗಳಲ್ಲಿ ಭಾಷೆ ಮತ್ತು ಶೈಲಿ [ಸಂಶೋಧನೆ]

ಲೇಖಕರು :ಡಾ. ಸಿ.ಎಸ್.ಪೂರ್ಣಿಮಾ
ಪುಟಗಳು:  ೧೬೮
ಮುಖ ಬೆಲೆ: ರೂ.೮೫/-
[ಟಿಪ್ಪಣಿ: ಪ್ರತಿ ಗ್ರಂಥದ ಪಠ್ಯ ಮಾಹಿತಿಯನ್ನು `ಫೆಲೋಶಿಪ್’ ವಿಭಾಗದಲ್ಲಿಯೇ ನೀಡಲಾಗಿದೆ.]

 

(ಆ) ಸಂಕಿರಣದಲ್ಲಿ ಮಂಡಿಸಿದ ಪ್ರಬಂಧಗಳ ಸಂಕಲನಗಳು:

 

೧೧. ಅರಿವಿನ ಅಡಿಗೆ: ಸಂಪಾದಕರು

ಕರ್ನಾಟಕದ ಸಂತಪರಂಪರೆ ಜ್ಞಾನ ಮತ್ತು ವಿವೇಕಗಳ ಸಂಗಮ. ಸಂತ ಪರಂಪರೆಯ ತಾತ್ವಿಕತೆ ಮತ್ತು ಅದರ ಸಾಮಾಜಿಕ ನೆಲೆಯನ್ನು ಸ್ಥೂಲವಾಗಿ ಪರಿಚಯಿಸುತ್ತದೆ. ಈ ಬಗೆಗೆ ಆಸಕ್ತಿಯುಳ್ಳ ಹೊಸ ಓದುಗರಿಗೆ ದಾರಿ ತೋರಬಲ್ಲ ಸಣ್ಣ ದೊಂದಿಯಾಗಿ ಕೆಲಸ ಮಾಡಿ ಹೆಚ್ಚಿನ ಓದಿಗೆ ಪ್ರೆÃರೇಪಿಸುವ ವಿಚಾರ ಸಂಕಿರಣದಲ್ಲಿ ಮಂಡಿಸಿದ ಪ್ರಬಂಧಗಳ ಸಂಕಲನ.

ಲೇಖಕರು :ಡಾ.ರಂಗನಾಥ ಕಂಟನಕುಂಟೆ
ಪುಟಗಳು:  ೧೭೪
ಮುಖ ಬೆಲೆ: ರೂ.೬೦/-

 

೧೨. ಕನಕ-ಮರುದರ್ಶನ: ಸಂಪಾದಕರು

ವಿವಿಧ ವಿಚಾರ ಸಂಕಿರಣ, ಸಂವಾದಗೋಷ್ಠಿಗಳಲ್ಲಿ ಮಂಡಿಸಿದ ಪ್ರಬಂಧಗಳ ಸಂಕಲನ. ಬಹುಮುಖೀ ಪವಾಡಸದೃಶ ಬದುಕಿನ ಸಂತ ದಾರ್ಶನಿಕ ಕವಿ ಇಂದಿನ ತಲೆಮಾರಿನ ವಿದ್ವಜ್ಜನರ ನಡುವೆ ಜಿಜ್ಞಾಸೆಗೊಳಪಡುತ್ತಿರುವ ಕ್ರಮ ಹಾಗೂ ಸತ್ಯಶೋಧನೆಗಳಿಗೆ ಕಾರಣವಾಗುತ್ತಿರುವ ವಿಧಾನ ಹೇಗಿದೆ ಎಂಬುದನ್ನು ಗ್ರಹಿಸಲು ಈ ಕೃತಿಯಲ್ಲಿರುವ ಹಲವಾರು ಲೇಖನಗಳು ಕೈ ದೀವಿಗೆಯಂತಿವೆ. ಇದು ನಿಂತ ನಿಲುವಿನ ಮಾತಲ್ಲ; ಹೊರಟ ಹಾದಿಯ ಹುಡುಕಾಟ.

ಲೇಖಕರು :ಡಾ. ಬಂಜಗೆರೆ ಜಯಪ್ರಕಾಶ
ಪುಟಗಳು:  ೨೬೨
ಮುಖ ಬೆಲೆ: ರೂ.೭೫/-

 

೧೩. ಬಯಲು ಆಲಯದೊಳಗೊ: ಸಂಪಾದಕರು

ಕನಕದಾಸರ ಸಾಹಿತ್ಯವನ್ನು ಆಧರಿಸಿದ ೨ ದಿನಗಳ ವಿಚಾರ ಸಂಕಿರಣದಲ್ಲಿ ಮಂಡಿಸಲಾದ ಪ್ರಬಂಧಗಳ ಹಾಗೂ ಆ ಪ್ರಬಂಧಗಳಿಗೆ ನೀಡಿದ ಪ್ರತಿಕ್ರಿಯೆಗಳ ಸಾವಯವ ಚಿಂತನೆ ಇದರ ವಿಶೇಷ.

ಲೇಖಕರು :ಡಾ. ರಾಜಶೇಖರ ಮಠಪತಿ
ಪುಟಗಳು:  ೨೮೮
ಮುಖ ಬೆಲೆ: ರೂ.೮೦/-

 

೧೪. ಗೋಪಾಳ ಗ್ಯಾನ (ಕನಕಾಭಿವ್ಯಕ್ತಿಯ ಬಹು ಆಯಾಮಗಳ ಮಥನ) : ಲೇಖಕರು

ಕನಕ ಅಧ್ಯಯನ ಕೇಂದ್ರವು ೨೦೧೬-೧೭ನೆಯ ಸಾಲಿನಲ್ಲಿ ನಡೆಸಿದ ವಿವಿಧ ವಿಚಾರ ಸಂಕಿರಣಗಳಲ್ಲಿ ಮಂಡಿಸಲಾದ ಪ್ರಬಂಧಗಳನ್ನು ಆಯ್ದು `ಗೋಪಾಳ ಗ್ಯಾನ’ದಲ್ಲಿ ಹೊರತರಲಾಗಿದೆ. ಪ್ರತಿ ಗೋಷ್ಠಿಯ ಆಶಯವು ವಿಭಿನ್ನವಾಗಿದ್ದ ಕಾರಣ ಪ್ರಬಂಧಗಳು ವಿಭಿನ್ನವಾಗಿವೆ. ಪ್ರಬಂಧಗಳನ್ನು ವಿಷಯವಾರು ವಿಂಗಡಿಸಿ `ಪಠ್ಯ’, `ಅಂತರ್ಪಠ್ಯ’ ಹಾಗೂ `ಭಿನ್ನಪಠ್ಯ’ವಾಗಿ ವಿಂಗಡಿಸಿ ಪುಸ್ತಕ ರೂಪದಲ್ಲಿ ಹೊರತರಲಾಗಿದೆ. ಕನಕದಾಸರನ್ನು ವಿವಿಧ ಆಯಾಮಗಳಲ್ಲಿ ಅಧ್ಯಯನ ನಡೆಸುವ ಆಕಾಂಕ್ಷಿಗಳಿಗೆ ಇದು ಉಪಯುಕ್ತಕರ ಕೃತಿಯಾಗಿದೆ ಎಂದು ಭಾವಿಸಲಾಗಿದೆ.

ಲೇಖಕರು :ಬಿ. ಪೀರ್ಬಾಷಾ
ಪುಟಗಳು: ೨೯೦
ಮುಖ ಬೆಲೆ: ರೂ.೬೦/-

 

(ಇ) ಅಧ್ಯಯನ ಕೇಂದ್ರದ ವಿವಿಧ ಪ್ರಕಟಣೆಗಳು

೧೫. (i) ಸಂತಕವಿ ಕನಕದಾಸರು:

ಕನಕದಾಸರ ಜೀವನ, ಸಾಧನೆ, ಸಂದೇಶ ಕುರಿತಂತೆ ಪರಿಚಯಾತ್ಮಕವೂ, ವಿಚಾರ ಪ್ರಚೋದಕವೂ, ಸೃಜನಶೀಲವೂ ಆಗಿರುವಂತೆ ತುಂಬಾ ಸರಳವಾಗಿ ಸುಲಭ ಓದಿಗೆ ನಿಲುಕುವಂತೆ ರಚಿಸಿರುವ ಜನಪ್ರಿಯ ಆವೃತ್ತಿ. ಮೊದಲ ವರ್ಷದಲ್ಲೆ೧೦,೦೦೦ ಪ್ರತಿಗಳನ್ನು ಕನಕದಾಸ ಜಯಂತಿ ಸಂದರ್ಭದಲ್ಲಿ ಸರ್ಕಾರ ಮುದ್ರಿಸಿ ಹಂಚಿರುವುದು ಒಂದು ವಿಶೇಷ.

ಲೇಖಕರು :ಡಾ. ಚಿಕ್ಕಮಗಳೂರು ಗಣೇಶ
ಪುಟಗಳು: ೭೨
ಮುಖ ಬೆಲೆ: ರೂ.೬೦/-

 

(ii) `ಸಂತಕವಿ ಕನಕದಾಸರು’

ಪುಸ್ತಕವನ್ನು ಕನ್ನಡೇತರ ಸಾಹಿತ್ಯಾಭಿಮಾನಿಗಳಿಗೆ ತಲುಪಿಸುವ ದೃಷ್ಟಿಯಿಂದ ಈ ಕೆಳಕಂಡ ೧೫ ಭಾಷೆಗಳಿಗೆ ಅನುವಾದಿಸಿ ಪ್ರಕಟಿಸಲಾಗಿದೆ.

i. ಹಿಂದಿ – ಡಾ. ಹೆಚ್.ಎಂ.ಕುಮಾರಸ್ವಾಮಿ
ii. ಇಂಗ್ಲಿಷ್- ಡಾ. ಡಿ.ಎ.ಶಂಕರ್
iii. ತಮಿಳು – ಡಾ. ಎ.ಸಂಕರಿ
iv. ತೆಲುಗು – ಡಾ. ಜೆ.ಸದಾನಂದ ಶಾಸ್ತಿç
v. ಮಲಯಾಳಂ – ಸುಧಾಕರ ರಮನ್ತಾಲಿ
vi. ಮರಾಠಿ – ಡಾ. ಗೋಪಾಲಮಹಾಮುನಿ (ಸುತಾರ್)
vii. ಅಸ್ಸಾಮಿ – ಭಾಗೀರಥಿಬಾಯಿ ಕದಂ
viii. ಬೆಂಗಾಲಿ – ಡಾ. ಮೀರಾ ಚಕ್ರವರ್ತಿ
ix. ಪಂಜಾಬಿ – ಡಾ. ಮಧುಧವನ್
x. ಕೊಡವ – ಡಾ. ಎಂ.ಪಿ.ರೇಖಾ
ಪ್ರಕಟಣೆ : ಕನ್ನಡ ಪುಸ್ತಕ ಪ್ರಾಧಿಕಾರ
xi. ಸಂಸ್ಕೃತ- ಜಾಹ್ನವಿ
ಪ್ರಕಟಣೆ: ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯ
xii. ಕೊಂಕಣಿ – ಡಾ. ಗೀತಾ ಶೆಣೈ
ಪ್ರಕಟಣೆ: ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ
xiii. ತುಳು – ಆತ್ರಾಡಿ ಅಮೃತಾ ಶೆಟ್ಟಿ
ಪ್ರಕಟಣೆ: ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ
xiv. ಬ್ಯಾರಿ – ಬಿ.ಎಂ.ಹನೀಫ್
ಪ್ರಕಟಣೆ: ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ
xv. ಉರ್ದು – ಮಾಹೇರ್ ಮನ್ಸೂರ್
ಪ್ರಕಟಣೆ: ಕರ್ನಾಟಕ ಉರ್ದು ಸಾಹಿತ್ಯ ಅಕಾಡೆಮಿ

 

೧೬. ಕನಕ ಕಾವ್ಯ ವಿಶಿಷ್ಟಾರ್ಥಕೋಶ

ಕನಕದಾಸರ ಭಾಷೆ ಮಾರ್ಗವೂ ಹೌದು. ದೇಸೀಯವೂ ಹೌದು. ಜನಪದರ ಆಡುನುಡಿಯೂ ಹೌದು. ಈ ವಿಶಿಷ್ಟತೆಯಿಂದ ಕೂಡಿದ ಇಂಥ ವಿಶಿಷ್ಟ ಪದಗಳನ್ನು ಆಯ್ದು ವಿವರಿಸುವ ಅರ್ಥಕೋಶವಿದು. ಕನಕದಾಸರ ಸಮಗ್ರ ಸಾಹಿತ್ಯವನ್ನು ಹದಿನೈದು ಭಾಷೆಗಳಿಗೆ ಅನುವಾದಿಸುತ್ತಿದ್ದು ಆ ಕಾರ್ಯಕ್ಕೆ ಅನುಕೂಲವಾಗಲೆಂದು ಸಿದ್ಧಪಡಿಸಿರುವ ಪುಸ್ತಕ.
ರಚನೆ: ಮೋಹನ ತರಂಗಿಣಿ-ಡಾ. ಎ.ವಿ.ನಾವಡ & ಬಿ.ಎಸ್.ಅನಿಲ್ ಕುಮಾರ್, ನಳಚರಿತ್ರೆ-ಡಾ. ಸುರೇಶ್ ನಾಗಲಮಡಿಕೆ, ರಾಮಧಾನ್ಯ ಚರಿತ್ರೆ-ಡಾ. ಶ್ರೀರಾಮ ಇಟ್ಟಣ್ಣವರ, ಹರಿಭಕ್ತಿಸಾರ-ಡಾ. ಎಚ್.ಎನ್.ಮುರಳೀಧರ, ಕೀರ್ತನೆಗಳು

ಲೇಖಕರು :ಡಾ. ಕಬ್ಬಿನಾಲೆ ವಸಂತ ಭಾರದ್ವಾಜ್ & ಡಾ. ನಾ.ಗೀತಾಚಾರ್ಯ, ಮಾಲೆಯ ಪ್ರಧಾನ ಸಂಪಾದಕರು-ಕಾ ತ ಚಿಕ್ಕಣ್ಣ.
ಪುಟಗಳು:  ೮೮
ಮುಖ ಬೆಲೆ: ರೂ.೫೦/-

 

೧೭. ಕನಕ ಓದು : ಸಂಪಾದಕರು

ಯುವ ಸಮುದಾಯವು ಕನಕರನ್ನು ಹೊಸದೇ ರೀತಿಯಲ್ಲಿ ಓದಿ ಅರ್ಥೈಸಿಕೊಳ್ಳಲು ಸಾಧ್ಯವಾಗುವಂತೆ ಕನಕದಾಸರ ೪ ಕೃತಿಗಳು ಮತ್ತು ಕೀರ್ತನೆಗಳ ಆಯ್ದ ಭಾಗಗಳನ್ನು ಹಾಗೂ ಕನಕದಾಸರನ್ನು ಸ್ಥೂಲವಾಗಿ ಪರಿಚಯಿಸುವಂಥ ಆಯ್ದ ಲೇಖನಗಳನ್ನು ಒಳಗೊಂಡ ಪುಸ್ತಕ. ಪುಟಗಳು : ೧೨೬, ಕನಕ ಓದು ಕಮ್ಮಟಗಳಿಗಾಗಿ ಸಿದ್ಧಪಡಿಸಿರುವ ವಿಶೇಷ ಪುಸ್ತಕ. ವಿದ್ಯಾರ್ಥಿಗಳಿಗೆ ಉಚಿತ ಪೂರೈಕೆ.

 

೧೮. ಕನಕ ತರಂಗಿಣಿ:

ಕನಕದಾಸರ ಕೀರ್ತನೆಗಳನ್ನು ಸಾಹಿತ್ಯಕ ಮೌಲ್ಯ ಹೊಂದಿರುವಂತೆ ಸಂಗೀತದ ಲಯವನ್ನು ಪಡೆದಿವೆ. ಕನಕದಾಸರ ಇಂಥ ೧೦೦ ಕೀರ್ತನೆಗಳನ್ನು ಆಯ್ದು ಸ್ವರ ಪ್ರಸ್ತಾರ ಹಾಕಿ ಸಿದ್ಧಪಡಿಸಲಾಗಿದೆ. ಸುಲಭ ಗೇಯ ಪದಗಳಲ್ಲಿ ಅವಕ್ಕೆ ತಾಳ, ರಾಗ ಸಂಯೋಜಿತ ಸ್ವರ ಪ್ರಸ್ತಾರ ನೀಡಿರುವುದು ಇಲ್ಲಿನ ವಿಶೇಷ. ಇದು ಸಂಗೀತ ಶಾಲೆಗಳಿಗೆ, ಸಂಗೀತಾಸಕ್ತರಿಗೆ, ಸ್ವರ ಸಂಯೋಜಕರಿಗೆ ಉಪಯುಕ್ತವಾಗುತ್ತದೆ.

ರಚನೆ – ಎ.ಸುಂದರಮೂರ್ತಿ
ಪುಟಗಳು:  ೨೨೬
ಮುಖ ಬೆಲೆ: ರೂ.೧೦೦/-

 

೧೯. ಕನಕ ವಧೂಟಿ :

ಕನಕದಾಸರ ಕಾವ್ಯ-ಕೀರ್ತನೆಗಳ ಕುರಿತ ವಿಶ್ಲೆಷಣೆ. ಕನಕದಾಸರ ಅಧ್ಯಾತ್ಮಿಕ ಚಿಂತನೆ, ಶೃಂಗಾರ ವರ್ಣನೆಗಳ ಜೊತೆಗೆ ನಳಚರಿತ್ರೆ, ರಾಮಧಾನ್ಯ ಚರಿತ್ರೆ, ಕನಕ ಮುಂಡಿಗೆ ಇವುಗಳನ್ನು ವಿಭಿನ್ನ ನೆಲೆಯಲ್ಲಿ ಪರಿಚಯಿಸುತ್ತದೆ.

ಲೇಖಕರು – ಡಾ. ಕಬ್ಬಿನಾಲೆ ವಸಂತ ಭಾರದ್ವಾಜ
ಪುಟಗಳು: ೧೬೮
ಮುಖ ಬೆಲೆ: ರೂ.೬೦/-

 

೨೦. ಕನಕದಾಸರು (ನಾಟಕ, ಮರುಮುದ್ರಣ):

ಹಿರಿಯ ಜಾನಪದ ವಿದ್ವಾಂಸರಾದ ಜೋಳದರಾಶಿ ದೊಡ್ಡನಗೌಡರ ಕನಕದಾಸ ನಾಟಕದ ಮರುಮುದ್ರಣ. ಕನಕದಾಸರ ಜೀವನ ದರ್ಶನ, ಸಂದೇಶ ಹಾಗೂ ದಾಸ ಪಂಥದ ಭಕ್ತಿಯ ಪರಿಗಳನ್ನು ಈ ನಾಟಕ ಪರಿಣಾಮಕಾರಿಯಾಗಿ ಪ್ರಸ್ತುತ ಪಡಿಸುತ್ತದೆ.

ಲೇಖಕರು – ಜೋಳದರಾಶಿ ದೊಡ್ಡನಗೌಡ
ಪುಟಗಳು: ೧೧೨
ಮುಖ ಬೆಲೆ: ರೂ.೫೦/-

 

೨೧. ಕನಕ ಲೋಕ:

ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಕನಕದಾಸರ ಬಗ್ಗೆ ಅರಿವು ಮೂಡಿಸುವುದರ ಮೂಲಕ ಭಾಷೆಯ ಗ್ರಹಿಕೆ, ಲಿಖಿತ ರೂಪದ ಅಭಿವ್ಯಕ್ತಿ, ಭಾಷಾ ಸಾಮರ್ಥ್ಯವನ್ನು ಹೆಚ್ಚಿಸುವ ದೃಷ್ಟಿಯಿಂದ ಕನಕದಾಸರ ಬಗ್ಗೆ ಪ್ರತಿ ಜಿಲ್ಲೆಯಲ್ಲಿ ಏರ್ಪಡಿಸಿದ ಪ್ರಬಂಧ ಸ್ಪರ್ಧೆಯಲ್ಲಿ ಬಹುಮಾನ ಪಡೆದ ಆಯ್ದ ಪ್ರಬಂಧಗಳ ಸಂಕಲನ.

ಸಂಪಾದಕರು – ಹೆಚ್.ದಂಡಪ್ಪ
ಪುಟಗಳು:೧೮೦
ವಿದ್ಯಾರ್ಥಿ, ಅಧ್ಯಾಪಕರಿಗಾಗಿ ಉಚಿತ ಸರಬರಾಜು

 

೨೨. ಕನಕ ಕಾವ್ಯ ಸಂಪುಟ (ಗದ್ಯ ಚಂದ್ರಿಕೆ):

ಕನಕದಾಸರ ನಾಲ್ಕು ಕಾವ್ಯ ಕೃತಿಗಳನ್ನು ಅತ್ಯಂತ ವಸ್ತುನಿಷ್ಠವಾಗಿ ಮಾಡಿರುವ ಗದ್ಯಾನುವಾದದ ಸಮಗ್ರ ಸಂಪುಟ. ಹಿಂದಿನ ಅನುವಾದಗಳ ನೆಡೆಯನ್ನು ಗುರುತಿಸಿ ಮುಂದಿನ ನೆಡೆಯ ಬಗೆಗಿನ ಗತಿಯನ್ನು ಸ್ಪಷ್ಟಪಡಿಸಿಕೊಂಡಿದ್ದರ ಪರಿಣಾಮವಾಗಿ ನಾಲ್ಕು ಕಾವ್ಯಗಳ ಅನುವಾದವು ಕನಕದಾಸರ ಕಾವ್ಯಗಳ ಹೆಚ್ಚಿನ ಓದಿಗೆ, ವ್ಯಾಖ್ಯಾನಗಳಿಗೆ, ಸಾಹಿತ್ಯಾಸಕ್ತರಿಗೆ ಆಕರ ಗ್ರಂಥವಾಗುತ್ತದೆ.

ಲೇಖಕರು – ಪ್ರೊ. ಹೆಚ್.ಸಿದ್ಧಲಿಂಗಯ್ಯ
ಪುಟಗಳು:೪೭೬
ಬೆಲೆ :ರೂ.೧೦೦/-

 

೨೩. ಕನಕ ಸಚಿತ್ರ ಕಥಾ ಮಾಲಿಕೆ

ಕನಕದಾಸರ ಜೀವನ ಚರಿತ್ರೆ, ಕೀರ್ತನೆಗಳು, ನಳಚರಿತ್ರೆ, ಮೋಹನ ತರಂಗಿಣಿ, ರಾಮಧಾನ್ಯ ಚರಿತ್ರೆ, ಹರಿಭಕ್ತಿಸಾರ ಕಾವ್ಯಗಳನ್ನು ಹಾಗೂ ಆ ಕಾವ್ಯಗಳ ಕಥಾಸರಣಿ ಮತ್ತು ಕಾವ್ಯ ವಿಶೇಷತೆಯನ್ನು ಚಿತ್ರಗಳ ಮೂಲಕ ಪರಿಚಯಿಸಿಕೊಡುವುದು ಈ ಸಚಿತ್ರಕೋಶದ ಉದ್ದೆÃಶ. ಆರು ಪುಸ್ತಕಗಳ ಮಾಲಿಕೆಯು ಪ್ರತಿ ಚಿತ್ರದ ಕೆಳಗಡೆ ಅತಿ ಸಂಕ್ಷಿಪ್ತ ರೂಪದ ಸಾರವನ್ನು ಒಳಗೊಂಡಿದ್ದು ಕನಕದಾಸರು ಮತ್ತು ಅವರ ಕೃತಿಗಳನ್ನು ಸಚಿತ್ರದ ಮೂಲಕ ಸಾಮಾನ್ಯರಿಗೆ, ವಿಶೇಷವಾಗಿ ಮಕ್ಕಳಿಗೆ ರಚಿಸಲಾಗಿದೆ. ತುಂಬಾ ಸರಳವಾದ, ಸಂಕ್ಷಿಪ್ತವಾದ ಭಾಷೆಯಲ್ಲಿ ಬಹುವರ್ಣದ ಚಿತ್ರಗಳು ಸಚಿತ್ರಕೋಶದ ಆಕರ್ಷಣೆ.
ಸಾಹಿತ್ಯ ರಚನೆ: ಸುರೇಶ ನಾಗಲಮಡಿಕೆ, ಹುಲಿಕುಂಟೆಮೂರ್ತಿ, ಗೀತಾನಾವಲ್, ಡಾ. ಎನ್.ಕೆ.ರಾಮಶೇಷನ್ ಮತ್ತು ಆನಂದ ಋಗ್ವೇದಿ.
ಚಿತ್ರ ವಿನ್ಯಾಸ: ಬಿ.ಜಿ.ಗುಜ್ಜಾರಪ್ಪ ಹಾಗೂ ಅವರ ತಂಡ.
ಮಾಲಿಕೆಯ ಸಂಪಾದಕರು – ಪ್ರೊ. ಎಸ್.ಜಿ.ಸಿದ್ಧರಾಮಯ್ಯ, ಕಾ.ತ.ಚಿಕ್ಕಣ್ಣ.[ಪ್ರತಿ ಸಚಿತ್ರಕೋಶ ಪುಸ್ತಕದ ಬೆಲೆ ರೂ.೫೦/-]
೧) ಕನಕದಾಸರ ಜೀವನ ಚರಿತ್ರೆ – ಪುಟಗಳು : ೮೨

೨) ಮೋಹನ ತರಂಗಿಣಿ – ಪುಟಗಳು : ೭೮

೩) ನಳಚರಿತೆ – ಪುಟಗಳು : ೭೪

೪) ಹರಿಭಕ್ತಿಸಾರ – ಪುಟಗಳು : ೬೦

೫) ರಾಮಧಾನ್ಯ ಚರಿತೆ – ಪುಟಗಳು : ೧೦೦

೬) ಕನಕದಾಸರ ಕೀರ್ತನೆಗಳು – ಪುಟಗಳು : ೧೪೦.

 

 

ಕರ್ನಾಟಕ ಸಮಗ್ರ ತತ್ವಪದಗಳ ಜನಪ್ರಿಯ ಸಾಹಿತ್ಯ ಮಾಲೆ

 

ತತ್ವಪದ ಪ್ರವೇಶಿಕೆ – ಸಂಪುಟ 1

ಸಂಪಾದಕರುರಹಮತ್ ತರೀಕೆರೆ ಮತ್ತು ಅರುಣ್ ಜೋಳದಕೂಡ್ಲಿಗಿ

ಪ್ರಕಾಶನ ರಾಷ್ಟ್ರೀಯ ಸಂತಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ
ಪುಟಗಳು:348
ಮುಖ ಬೆಲೆ: 60/-
ದೂರವಾಣಿ ಸಂಖ್ಯೆ: 080-22113147

 
 
 

ಶಿಶುನಾಳ ಶರೀಫರ ತತ್ವಪದಗಳು – ಸಂಪುಟ 2

ಸಂಪಾದಕರು:ಶಿವಾನಂದ ಗುಬ್ಬಣ್ಣವರ

ಪ್ರಕಾಶನ: ರಾಷ್ಟ್ರೀಯ ಸಂತಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ
ಪುಟಗಳು:40+192=232
ಮುಖ ಬೆಲೆ: 45/-
ದೂರವಾಣಿ ಸಂಖ್ಯೆ: 080-22113147

 
 

ಕಡಕೋಳ ಮಡಿವಾಳಪ್ಪ ಮತ್ತು ಶಿಷ್ಯರ ತತ್ವಪದಗಳು – ಸಂಪುಟ 3

ಸಂಪಾದಕರು:ಮೀನಾಕ್ಷಿ ಬಾಳಿ

ಪ್ರಕಾಶನ: ರಾಷ್ಟ್ರೀಯ ಸಂತಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ
ಪುಟಗಳು:48+358=406
ಮುಖ ಬೆಲೆ: 72/-
ದೂರವಾಣಿ ಸಂಖ್ಯೆ: 080-22113147

 
 
 

ಶಂಕರಾನಂದಯೋಗಿ ಮತ್ತು ಶಂಕರಾರ್ಯರ ತತ್ವಪದಗಳು – ಸಂಪುಟ 4

ಸಂಪಾದಕರು:ಎಸ್. ನಟರಾಜ ಬೂದಾಳು

ಪ್ರಕಾಶನ: ರಾಷ್ಟ್ರೀಯ ಸಂತಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ
ಪುಟಗಳು:32+256=288
ಮುಖ ಬೆಲೆ: 55/-
ದೂರವಾಣಿ ಸಂಖ್ಯೆ: 080-22113147

 
 
 
 
 

ಕೈವಾರ ನಾರೇಯಣಪ್ಪ ಮತ್ತು ಇತರರ ತತ್ವಪದಗಳು – ಸಂಪುಟ 5

ಸಂಪಾದಕರು:ಪದ್ಮಾಲಯ ನಾಗರಾಜು

ಪ್ರಕಾಶನ: ರಾಷ್ಟ್ರೀಯ ಸಂತಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ
ಪುಟಗಳು:44+328=372
ಮುಖ ಬೆಲೆ: 70/-
ದೂರವಾಣಿ ಸಂಖ್ಯೆ: 080-22113147

 
 
 
 

ಸೋಮೇಕಟ್ಟೆ ಕರಿವೃಷಭೇಂದ್ರಸ್ವಾಮಿ ಮತ್ತು ಇತರರ ತತ್ವಪದಗಳು – ಸಂಪುಟ 6

ಸಂಪಾದಕರು:ಬಿ. ನಂಜುಂಡಸ್ವಾಮಿ

ಪ್ರಕಾಶನ: ರಾಷ್ಟ್ರೀಯ ಸಂತಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ
ಪುಟಗಳು:40+364=404
ಮುಖ ಬೆಲೆ:65/-
ದೂರವಾಣಿ ಸಂಖ್ಯೆ: 080-22113147

 
 
 
 

ಚಿದಾನಂದಾವಧೂತರ ತತ್ವಪದಗಳು – ಸಂಪುಟ 7

ಸಂಪಾದಕರು:ಕೃಷ್ಣಮೂರ್ತಿ ಹನೂರು

ಪ್ರಕಾಶನ: ರಾಷ್ಟ್ರೀಯ ಸಂತಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ
ಪುಟಗಳು:36+296=332
ಮುಖ ಬೆಲೆ:60/-
ದೂರವಾಣಿ ಸಂಖ್ಯೆ: 080-22113147

 
 
 
 
 

ತುರುವನೂರು ಲಿಂಗಾರ್ಯರ ತತ್ವಪದಗಳು (ಭಾಗ-1) – ಸಂಪುಟ 8

ಸಂಪಾದಕರು:ಎಸ್. ನಟರಾಜ ಬೂದಾಳು

ಪ್ರಕಾಶನ: ರಾಷ್ಟ್ರೀಯ ಸಂತಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ
ಪುಟಗಳು:32+256=288
ಮುಖ ಬೆಲೆ:55/-
ದೂರವಾಣಿ ಸಂಖ್ಯೆ: 080-22113147

 
 
 
 
 

ತುರುವನೂರು ಲಿಂಗಾರ್ಯರ ತತ್ವಪದಗಳು (ಭಾಗ-2) – ಸಂಪುಟ 8

ಸಂಪಾದಕರು:ಎಸ್. ನಟರಾಜ ಬೂದಾಳು

ಪ್ರಕಾಶನ: ರಾಷ್ಟ್ರೀಯ ಸಂತಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ
ಪುಟಗಳು:32+312=344
ಮುಖ ಬೆಲೆ:65/-
ದೂರವಾಣಿ ಸಂಖ್ಯೆ: 080-22113147

 
 
 
 
 

ಶಿವಾನಂದ ಸುಬ್ರಹ್ಮಣ್ಯ ಮತ್ತು ಇತರರ ತತ್ವಪದಗಳು – ಸಂಪುಟ 9

ಸಂಪಾದಕರು:ಉಜ್ಜಜ್ಜಿ ರಾಜಣ್ಣ

ಪ್ರಕಾಶನ: ರಾಷ್ಟ್ರೀಯ ಸಂತಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ
ಪುಟಗಳು:36+256=292
ಮುಖ ಬೆಲೆ:55/-
ದೂರವಾಣಿ ಸಂಖ್ಯೆ: 080-22113147

 
 
 
 
 

ಕಲ್ಲೂರು ರುದ್ರಮುನಿದೇವ ಮತ್ತು ಇತರರ ತತ್ವಪದಗಳು – ಸಂಪುಟ 10

ಸಂಪಾದಕರು:ಉಜ್ಜಜ್ಜಿ ರಾಜಣ್ಣ

ಪ್ರಕಾಶನ: ರಾಷ್ಟ್ರೀಯ ಸಂತಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ
ಪುಟಗಳು:36+208=244
ಮುಖ ಬೆಲೆ:50/-
ದೂರವಾಣಿ ಸಂಖ್ಯೆ: 080-22113147

 
 
 
 
 

ನೀರಲಕೇರಿ ಬಸವಲಿಂಗ ಶರಣರು ಹಾಗೂ ಇತರರ ತತ್ವಪದಗಳು – ಸಂಪುಟ 11

ಸಂಪಾದಕರು:ವಿಜಯಶ್ರೀ ಸಬರದ

ಪ್ರಕಾಶನ: ರಾಷ್ಟ್ರೀಯ ಸಂತಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ
ಪುಟಗಳು:48+494=542
ಮುಖ ಬೆಲೆ:95/-
ದೂರವಾಣಿ ಸಂಖ್ಯೆ: 080-22113147

 
 
 
 
 

ಬಾಲಲೀಲಾ ಮಹಾಂತ ಮತ್ತು ಇತರರ ತತ್ವಪದಗಳು – ಸಂಪುಟ 12

ಸಂಪಾದಕರು:ಎ.ಎಸ್.ಮಕಾನದಾರ

ಪ್ರಕಾಶನ: ರಾಷ್ಟ್ರೀಯ ಸಂತಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ
ಪುಟಗಳು:36+272=308
ಮುಖ ಬೆಲೆ:60/-
ದೂರವಾಣಿ ಸಂಖ್ಯೆ: 080-22113147

 
 
 
 
 

ಶಿಲವೇರಿ ಶಿವಪ್ಪನವರ ತತ್ವಪದಗಳು – ಸಂಪುಟ 13

ಸಂಪಾದಕರು:ಬಿ. ಪೀರ್‍ಬಾಷಾ

ಪ್ರಕಾಶನ: ರಾಷ್ಟ್ರೀಯ ಸಂತಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ
ಪುಟಗಳು:40+272=312
ಮುಖ ಬೆಲೆ:60/-
ದೂರವಾಣಿ ಸಂಖ್ಯೆ: 080-22113147

 
 
 
 
 

ಕೂಡಲೂರ ಬಸವಲಿಂಗ ಶರಣರು ಮತ್ತು ಇತರರ ತತ್ವಪದಗಳು – ಸಂಪುಟ 14

ಸಂಪಾದಕರು:ಬಸವರಾಜ ಸಬರದ

ಪ್ರಕಾಶನ: ರಾಷ್ಟ್ರೀಯ ಸಂತಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ
ಪುಟಗಳು:40+320=360
ಮುಖ ಬೆಲೆ:65/-
ದೂರವಾಣಿ ಸಂಖ್ಯೆ: 080-22113147

 
 
 
 
 

ಸಿದ್ಧಪ್ರಭು ತತ್ವಪದಗಳು – ಸಂಪುಟ 15

ಸಂಪಾದಕರು:ಎಚ್. ಕಾಶೀನಾಥ ರೆಡ್ಡಿ

ಪ್ರಕಾಶನ: ರಾಷ್ಟ್ರೀಯ ಸಂತಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ
ಪುಟಗಳು:40+264=304
ಮುಖ ಬೆಲೆ:58/-
ದೂರವಾಣಿ ಸಂಖ್ಯೆ: 080-22113147

 
 
 
 
 

ಮರುಕುಂದಿ ಬಸವಣ್ಣಪ್ಪ ಮತ್ತು ಇತರರ ತತ್ವಪದಗಳು – ಸಂಪುಟ 16

ಸಂಪಾದಕರು:ಜಗನ್ನಾಥ ಹೆಬ್ಬಾಳೆ

ಪ್ರಕಾಶನ: ರಾಷ್ಟ್ರೀಯ ಸಂತಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ
ಪುಟಗಳು:40+392=432
ಮುಖ ಬೆಲೆ:77/-
ದೂರವಾಣಿ ಸಂಖ್ಯೆ: 080-22113147

 
 
 
 
 

ದ್ಯಾಗಾಯಿ ಗುಂಡಪ್ಪ ಮತ್ತು ಇತರರ ತತ್ವಪದಗಳು – ಸಂಪುಟ 17

ಸಂಪಾದಕರು:ಪ್ರಭು ಖಾನಾಪುರೆ

ಪ್ರಕಾಶನ: ರಾಷ್ಟ್ರೀಯ ಸಂತಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ
ಪುಟಗಳು:44+336=380
ಮುಖ ಬೆಲೆ:70/-
ದೂರವಾಣಿ ಸಂಖ್ಯೆ: 080-22113147

 
 
 
 
 

ಹಾಗಲವಾಡಿ ಮುದ್ವೀರಸ್ವಾಮಿ ಮತ್ತು ಇತರರ ತತ್ವಪದಗಳು – ಸಂಪುಟ 18

ಸಂಪಾದಕರು:ಚಕ್ಕೆರೆ ಶಿವಶಂಕರ್

ಪ್ರಕಾಶನ: ರಾಷ್ಟ್ರೀಯ ಸಂತಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ
ಪುಟಗಳು:40+200=240
ಮುಖ ಬೆಲೆ:ರೂ.50/-
ದೂರವಾಣಿ ಸಂಖ್ಯೆ: 080-22113147

 
 
 
 
 

ಸರ್ಪಭೂಷಣ ಶಿವಯೋಗಿಗಳ ತತ್ವಪದಗಳು – ಸಂಪುಟ 19

ಸಂಪಾದಕರು:ರಂಗನಾಥ ಕಂಟನಕುಂಟೆ

ಪ್ರಕಾಶನ: ರಾಷ್ಟ್ರೀಯ ಸಂತಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ
ಪುಟಗಳು:48+160=208
ಮುಖ ಬೆಲೆ:45/-
ದೂರವಾಣಿ ಸಂಖ್ಯೆ: 080-22113147

 
 
 
 
 

ರಾಂಪೂರದ ಬಕ್ಕಪ್ಪ ಮತ್ತು ಇತರರ ತತ್ವಪದಗಳು – ಸಂಪುಟ 20

ಸಂಪಾದಕರು:ಕೆ. ನೀಲಾ

ಪ್ರಕಾಶನ: ರಾಷ್ಟ್ರೀಯ ಸಂತಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ
ಪುಟಗಳು:40+352=392
ಮುಖ ಬೆಲೆ:ರೂ.72/-
ದೂರವಾಣಿ ಸಂಖ್ಯೆ: 080-22113147

 
 
 
 
 

ಎಲೆರಾಜೋಳಿ ಕರಿಘೂಳೇಶ ಮತ್ತು ಇತರರ ತತ್ವಪದಗಳು – ಸಂಪುಟ 21

ಸಂಪಾದಕರು:ಕೆ. ನೀಲಾ

ಪ್ರಕಾಶನ: ರಾಷ್ಟ್ರೀಯ ಸಂತಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ
ಪುಟಗಳು:40+376=416
ಮುಖ ಬೆಲೆ:75/-
ದೂರವಾಣಿ ಸಂಖ್ಯೆ: 080-22113147

 
 
 
 
 

ಹೊನ್ನೇನಹಳ್ಳಿ ದಾಸಗಿರಿಯಪ್ಪ ಸಕ್ರಪ್ಪತಾತ ಮತ್ತು ಇತರರ ತತ್ವಪದಗಳು – ಸಂಪುಟ 22

ಸಂಪಾದಕರು:ಜೆ. ಕರಿಯಪ್ಪ ಮಾಳಿಗೆ

ಪ್ರಕಾಶನ: ರಾಷ್ಟ್ರೀಯ ಸಂತಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ
ಪುಟಗಳು:46+276=322
ಮುಖ ಬೆಲೆ:60/-
ದೂರವಾಣಿ ಸಂಖ್ಯೆ: 080-22113147

 
 
 
 
 

ಸಾಲಗುಂದಿ ಗುರುಪೀರಾ ಖಾದರಿ ತತ್ವಪದಗಳು – ಸಂಪುಟ 23

ಸಂಪಾದಕರು:ರಹಮತ್ ತರೀಕೆರೆ

ಪ್ರಕಾಶನ: ರಾಷ್ಟ್ರೀಯ ಸಂತಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ
ಪುಟಗಳು:54+300=354
ಮುಖ ಬೆಲೆ:65/-
ದೂರವಾಣಿ ಸಂಖ್ಯೆ: 080-22113147

 
 
 
 
 

ಕೊಡೇಕಲ್ಲ ಬಸವಣ್ಣನವರ ತತ್ವಪದಗಳು – ಸಂಪುಟ 24

ಸಂಪಾದಕರು:ಬಸವಲಿಂಗ ಸೊಪ್ಪಿಮಠ

ಪ್ರಕಾಶನ: ರಾಷ್ಟ್ರೀಯ ಸಂತಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ
ಪುಟಗಳು:44+490=534
ಮುಖ ಬೆಲೆ:90/-
ದೂರವಾಣಿ ಸಂಖ್ಯೆ: 080-22113147

 
 
 
 
 

ಕೊಡೇಕಲ್ಲ ಬಸವಣ್ಣ, ರಾಚಪ್ಪಯ್ಯ ಮತ್ತಿತರರ ತತ್ವಪದಗಳು – ಸಂಪುಟ 25

ಸಂಪಾದಕರು:ಶಿವಾನಂದ ಎಸ್. ವಿರಕ್ತಮಠ

ಪ್ರಕಾಶನ: ರಾಷ್ಟ್ರೀಯ ಸಂತಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ
ಪುಟಗಳು:54+582=636
ಮುಖ ಬೆಲೆ:110/-
ದೂರವಾಣಿ ಸಂಖ್ಯೆ: 080-22113147

 
 
 
 
 

ನಿಂಬರಗಿ ಮಹಾರಾಜರು ಮತ್ತು ಇತರರ ತತ್ವಪದಗಳು – ಸಂಪುಟ 26

ಸಂಪಾದಕರು:ಮೀನಾಕ್ಷಿ ಬಾಳಿ

ಪ್ರಕಾಶನ: ರಾಷ್ಟ್ರೀಯ ಸಂತಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ
ಪುಟಗಳು:52+440=492
ಮುಖ ಬೆಲೆ:85/-
ದೂರವಾಣಿ ಸಂಖ್ಯೆ: 080-22113147

 
 
 
 
 

ಮಹಿಳಾ ತತ್ವಪದಗಳು – ಸಂಪುಟ 27

ಸಂಪಾದಕರು:ಮೀನಾಕ್ಷಿ ಬಾಳಿ

ಪ್ರಕಾಶನ: ರಾಷ್ಟ್ರೀಯ ಸಂತಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ
ಪುಟಗಳು:56+192=248
ಮುಖ ಬೆಲೆ:50/-
ದೂರವಾಣಿ ಸಂಖ್ಯೆ: 080-22113147

 
 
 
 
 

ಹೊಳಲಗುಂದಿ ಸಾಯಿಬಣ್ಣ ತಾತನವರ ತತ್ವಪದಗಳು – ಸಂಪುಟ 28

ಸಂಪಾದಕರು:ಜಾಜಿ ದೇವೇಂದ್ರಪ್ಪ

ಪ್ರಕಾಶನ: ರಾಷ್ಟ್ರೀಯ ಸಂತಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ
ಪುಟಗಳು:40+272=312
ಮುಖ ಬೆಲೆ:ರೂ.60/-
ದೂರವಾಣಿ ಸಂಖ್ಯೆ: 080-22113147

 
 
 
 
 

ಕನಕದಾಸರು ಮತ್ತು ಮಹಿಪತಿರಾಯರ ತತ್ವಪದಗಳು – ಸಂಪುಟ 29

ಸಂಪಾದಕರು:ಜಿ.ವಿ.ಆನಂದಮೂರ್ತಿ

ಪ್ರಕಾಶನ: ರಾಷ್ಟ್ರೀಯ ಸಂತಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ
ಪುಟಗಳು:44+152=196
ಮುಖ ಬೆಲೆ:ರೂ.40/-
ದೂರವಾಣಿ ಸಂಖ್ಯೆ: 080-22113147

 
 
 
 
 

ವೀಣಾ ಗುರುಬಸವಾರ್ಯ ಮತ್ತು ತತ್ವಪದಗಳು – ಸಂಪುಟ 30

ಸಂಪಾದಕರು:ಬಿ.ವಿ.ಶೋಭಾ ಸುರೇಶ

ಪ್ರಕಾಶನ: ರಾಷ್ಟ್ರೀಯ ಸಂತಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ
ಪುಟಗಳು:36+304=340
ಮುಖ ಬೆಲೆ:ರೂ.60/-
ದೂರವಾಣಿ ಸಂಖ್ಯೆ: 080-22113147

 
 
 
 
 

ಪರಮದೇವ, ನರಹರಿ ಗುರು ಮತ್ತು ಇತರರ ತತ್ವಪದಗಳು – ಸಂಪುಟ 31

ಸಂಪಾದಕರು:ಬಿ.ವಿ.ಶೋಭಾ ಸುರೇಶ

ಪ್ರಕಾಶನ: ರಾಷ್ಟ್ರೀಯ ಸಂತಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ
ಪುಟಗಳು:36+180=216
ಮುಖ ಬೆಲೆ:ರೂ.40/-
ದೂರವಾಣಿ ಸಂಖ್ಯೆ: 080-22113147

 
 
 
 
 

ಮುಪ್ಪಿನ ಷಡಕ್ಷರಿ – ನಿಜಗುಣ ಶಿವಯೋಗಿ ಅವರ ತತ್ವಪದಗಳು – ಸಂಪುಟ 32

ಸಂಪಾದಕರು:ಕೃಷ್ಣಮೂರ್ತಿ ಹನೂರು ಮತ್ತು ಮಹೇಶ್ ಹರವೆ ಬಿ.

ಪ್ರಕಾಶನ: ರಾಷ್ಟ್ರೀಯ ಸಂತಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ
ಪುಟಗಳು:40+216=256
ಮುಖ ಬೆಲೆ:ರೂ.55/-
ದೂರವಾಣಿ ಸಂಖ್ಯೆ: 080-22113147

 

 

ಕನಕದಾಸರ ಸಚಿತ್ರ ಕಥಾ ಮಾಲಿಕೆ :

 

ಕನಕದಾಸರ ಜೀವನ ಚರಿತೆ

ಮಾಲೆ ಸಂಪಾದಕರು: ಪ್ರೊ. ಎಸ್.ಜಿ.ಸಿದ್ಧರಾಮಯ್ಯ ಮತ್ತು ಕಾ.ತ.ಚಿಕ್ಕಣ್ಣ
ಚಿತ್ರ ಸಾಹಿತ್ಯ :ಡಾ. ಸುರೇಶ ನಾಗಲಮಡಿಕೆ
ಚಿತ್ರ ರಚನೆ:ಬಿ.ಜಿ.ಗುಜ್ಜಾರಪ್ಪ
ಪ್ರಕಾಶನ : ರಾಷ್ಟ್ರೀಯ ಸಂತಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ
ಪುಟಗಳು:  78
ಮುಖ ಬೆಲೆ: ರೂ.50/-/
ದೂರವಾಣಿ ಸಂಖ್ಯೆ: 080-22113147

 
 
 

ನಳಚರಿತೆ

ಮಾಲೆ ಸಂಪಾದಕರು: ಪ್ರೊ. ಎಸ್.ಜಿ.ಸಿದ್ಧರಾಮಯ್ಯ ಮತ್ತು ಕಾ.ತ.ಚಿಕ್ಕಣ್ಣ
ಚಿತ್ರ ಸಾಹಿತ್ಯ :ಡಾ. ಸುರೇಶ್ ನಾಗಲಮಡಿಕೆ
ಚಿತ್ರ ರಚನೆ:ಬಿ.ಜಿ.ಗುಜ್ಜಾರಪ್ಪ
ಪ್ರಕಾಶನ : ರಾಷ್ಟ್ರೀಯ ಸಂತಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ
ಪುಟಗಳು:  70
ಮುಖ ಬೆಲೆ: ರೂ.50/-
ದೂರವಾಣಿ ಸಂಖ್ಯೆ: 080-22113147

 
 
 
 
 
 

ಮೋಹನ ತರಂಗಿಣಿ

ಮಾಲೆ ಸಂಪಾದಕರು: ಪ್ರೊ. ಎಸ್.ಜಿ.ಸಿದ್ಧರಾಮಯ್ಯ ಮತ್ತು ಕಾ.ತ.ಚಿಕ್ಕಣ್ಣ
ಚಿತ್ರ ಸಾಹಿತ್ಯ :ಡಾ. ಗೀತಾನಾವಲ್
ಚಿತ್ರ ರಚನೆ:ಬಿ.ಜಿ.ಗುಜ್ಜಾರಪ್ಪ
ಪ್ರಕಾಶನ : ರಾಷ್ಟ್ರೀಯ ಸಂತಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ
ಪುಟಗಳು: 74
ಮುಖ ಬೆಲೆ: ರೂ.50/-
ದೂರವಾಣಿ ಸಂಖ್ಯೆ: 080-22113147

 
 
 
 
 
 

ಹರಿಭಕ್ತಿಸಾರ

ಮಾಲೆ ಸಂಪಾದಕರು: ಪ್ರೊ. ಎಸ್.ಜಿ.ಸಿದ್ಧರಾಮಯ್ಯ ಮತ್ತು ಕಾ.ತ.ಚಿಕ್ಕಣ್ಣ
ಚಿತ್ರ ಸಾಹಿತ್ಯ :ಆನಂದ ಋಗ್ವೇದಿ
ಚಿತ್ರ ರಚನೆ:ಬಿ.ಜಿ.ಗುಜ್ಜಾರಪ್ಪ
ಪ್ರಕಾಶನ : ರಾಷ್ಟ್ರೀಯ ಸಂತಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ
ಪುಟಗಳು: 56
ಮುಖ ಬೆಲೆ: ರೂ.50/-
ದೂರವಾಣಿ ಸಂಖ್ಯೆ: 080-22113147

 
 
 
 
 
 

ರಾಮಧಾನ್ಯ ಚರಿತೆ

ಮಾಲೆ ಸಂಪಾದಕರು: ಪ್ರೊ. ಎಸ್.ಜಿ.ಸಿದ್ಧರಾಮಯ್ಯ ಮತ್ತು ಕಾ.ತ.ಚಿಕ್ಕಣ್ಣ
ಚಿತ್ರ ಸಾಹಿತ್ಯ :ಡಾ. ಎನ್.ಕೆ.ರಾಮಶೇಷನ್
ಚಿತ್ರ ರಚನೆ:ಬಿ.ಜಿ.ಗುಜ್ಜಾರಪ್ಪ
ಪ್ರಕಾಶನ : ರಾಷ್ಟ್ರೀಯ ಸಂತಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ
ಪುಟಗಳು: 96
ಮುಖ ಬೆಲೆ: ರೂ.50/-
ದೂರವಾಣಿ ಸಂಖ್ಯೆ: 080-22113147

 
 
 
 
 
 

ಕನಕದಾಸರ ಕೀರ್ತನೆಗಳು

ಮಾಲೆ ಸಂಪಾದಕರು: ಪ್ರೊ. ಎಸ್.ಜಿ.ಸಿದ್ಧರಾಮಯ್ಯ ಮತ್ತು ಕಾ.ತ.ಚಿಕ್ಕಣ್ಣ
ಚಿತ್ರ ಸಾಹಿತ್ಯ :ಹುಲಿಕುಂಟೆ ಮೂರ್ತಿ
ಚಿತ್ರ ರಚನೆ:ಬಿ.ಜಿ.ಗುಜ್ಜಾರಪ್ಪ
ಪ್ರಕಾಶನ : ರಾಷ್ಟ್ರೀಯ ಸಂತಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ
ಪುಟಗಳು: 136
ಮುಖ ಬೆಲೆ: ರೂ.50/-
ದೂರವಾಣಿ ಸಂಖ್ಯೆ: 080-22113147

ಇತ್ತೀಚಿನ ನವೀಕರಣ​ : 17-08-2022 12:46 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ರಾಷ್ಟ್ರೀಯ ಸಂತಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080