ಅಭಿಪ್ರಾಯ / ಸಲಹೆಗಳು

4) ಪ್ರಶಸ್ತಿ / ಪುರಸ್ಕಾರಗಳು

ಪ್ರಶಸ್ತಿ/ ಪುರಸ್ಕಾರಗಳು

ಕನಕದಾಸರ ಬದುಕು, ದರ್ಶನ, ಸಾಹಿತ್ಯ ಕುರಿತಂತೆ ಸಂಶೋಧನೆ ನಡೆಸುವ, ವಿಮರ್ಶೆಗಳನ್ನು ಪ್ರಕಟಿಸುವ, ಅವರ ಕುರಿತಂತೆ ಸೃಜನಶೀಲ ಪ್ರಕಾರದಲ್ಲಿ ಕೃತಿಗಳನ್ನು ಹೊರತರುವ ವಿದ್ವಾಂಸರಿಗೆ ಕನಕ ಪುರಸ್ಕಾರವನ್ನು ನೀಡಿ ಗೌರವಿಸುವ ಯೋಜನೆಯನ್ನು 2013-14 ನೆಯ ಸಾಲಿನಿಂದ ಪ್ರಾರಂಭಿಸಲಾಗಿದೆ. 45 ವರ್ಷಕ್ಕಿಂತಲೂ ಮೇಲ್ಪಟ್ಟ ಹಿರಿಯ ವಿದ್ವಾಂಸರಿಗೆ ‘ಕನಕ ಗೌರವ ಪುರಸ್ಕಾರ’ವನ್ನು; 45 ವರ್ಷದೊಳಗಿನ ಯುವ ವಿದ್ವಾಂಸರಿಗೆ ‘ಕನಕ ಯುವ ಪುರಸ್ಕಾರ’ವನ್ನು ನೀಡಲಾಗುತ್ತದೆ. ‘ಕನಕ ಗೌರವ ಪುರಸ್ಕಾರ’ವು ರೂ. 75,000/-(ರೂ.ಎಪ್ಪತ್ತೈದು ಸಾವಿರ)ಗಳ ನಗದು ಮತ್ತು ಪ್ರಶಸ್ತಿ ಫಲಕವನ್ನು ಹಾಗೂ ‘ಕನಕ ಯುವ ಪುರಸ್ಕಾರ’ವನ್ನು ರೂ.50,000/-(ರೂ.ಐವತ್ತು ಸಾವಿರ)ಗಳ ನಗದು ಹಾಗೂ ಪ್ರಶಸ್ತಿ ಫಲಕವನ್ನು ಒಳಗೊಂಡಿರುತ್ತದೆ. 2020-21ನೆಯ ಸಾಲಿನವರೆಗೆ ಈ ಕೆಳಕಂಡ ವಿದ್ವಾಂಸರುಗಳಿಗೆ ಪ್ರಶಸ್ತಿ ಪುರಸ್ಕಾರಗಳನ್ನು ನೀಡಲಾಗಿದೆ.

 

2013-14ನೆಯ ಸಾಲಿನ ಕನಕ ಗೌರವ ಪುರಸ್ಕಾರ: ಡಾ. ಎ.ವಿ. ನಾವಡ
2013-14ನೆಯ ಸಾಲಿನ ಕನಕ ಯುವ ಪುರಸ್ಕಾರ: ಡಾ. ಜಗನ್ನಾಥ್ ಆರ್ ಗೇನಣ್ಣವರ

 

2014-15ನೆಯ ಸಾಲಿನ ಕನಕ ಗೌರವ ಪುರಸ್ಕಾರ: ಶ್ರೀ ಜಿ.ಜಿ. ಮಂಜುನಾಥನ್
2014-15ನೆಯ ಸಾಲಿನ ಕನಕ ಯುವ ಪುರಸ್ಕಾರ: ಡಾ. ನದಾಫ್ ಹೆಚ್.ಹೆಚ್

 

2015-16ನೆಯ ಸಾಲಿನ ಕನಕ ಗೌರವ ಪುರಸ್ಕಾರ: ಶ್ರೀ ಚಂದ್ರಕಾಂತ ಬಿಜ್ಜರಗಿ

 

2016-17ನೆಯ ಸಾಲಿನ ಕನಕ ಗೌರವ ಪುರಸ್ಕಾರ: ಡಾ. ಎನ್.ಕೆ. ರಾಮಶೇಷನ್
2016-17ನೆಯ ಸಾಲಿನ ಕನಕ ಯುವ ಪುರಸ್ಕಾರ: ಡಾ. ಸುರೇಶ್ ನಾಗಲಮಡಿಕೆ

 

2017-18ನೆಯ ಸಾಲಿನ ಕನಕ ಗೌರವ ಪುರಸ್ಕಾರ: ಡಾ. ಕಬ್ಬಿನಾಲೆವಸಂತ ಭಾರದ್ವಾಜ್
2017-18ನೆಯ ಸಾಲಿನ ಕನಕ ಯುವ ಪುರಸ್ಕಾರ: ಡಾ. ಗವಿಸಿದ್ಧಪ್ಪ ಎಚ್. ಪಾಟೀಲ

 

2018-19ನೆಯ ಸಾಲಿನ ಕನಕ ಗೌರವ ಪುರಸ್ಕಾರ: ಶ್ರೀ ಎಂ.ಆರ್.ಸತ್ಯನಾರಾಯಣ, ಶಿವಮೊಗ್ಗ
2018-19ನೆಯ ಸಾಲಿನ ಕನಕ ಯುವ ಪುರಸ್ಕಾರ: ಡಾ. ಹೆಚ್. ಜಯಪ್ರಕಾಶ್ ಶೆಟ್ಟಿ

 

2019-20ನೆಯ ಸಾಲಿನ ಕನಕ ಗೌರವ ಪುರಸ್ಕಾರ : ಪ್ರೊ. ಬಿ. ಶಿವರಾಮ ಶೆಟ್ಟಿ, ಮಂಗಳೂರು
2019-20ನೆಯ ಸಾಲಿನ ಕನಕ ಯುವ ಪುರಸ್ಕಾರ : ಡಾ. ಕಾತ್ಯಾಯಿನಿ ಕುಂಜಿಬೆಟ್ಟು, ಉಡುಪಿ

 

2020-21ನೆಯ ಸಾಲಿನ ಕನಕ ಗೌರವ ಪುರಸ್ಕಾರ : ಡಾ. ಶಶಿಧರ .ಜಿ. ವೈದ್ಯ, ಬ್ಯಾಡಗಿ, ಹಾವೇರಿ
2020-21ನೆಯ ಸಾಲಿನ ಕನಕ ಯುವ ಪುರಸ್ಕಾರ : ಡಾ. ನರಸಿಂಹಮೂರ್ತಿ ಹೂವಿನಹಳ್ಳಿ, ಬೆಂಗಳೂರು

ಇತ್ತೀಚಿನ ನವೀಕರಣ​ : 26-08-2021 01:03 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ರಾಷ್ಟ್ರೀಯ ಸಂತಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080