ಅಭಿಪ್ರಾಯ / ಸಲಹೆಗಳು

6) ಕನಕ ಸ್ವರಪ್ರಸ್ತಾರ ಮತ್ತು ಕನಕ ಸಂಗೀತ ಸುಧೆ ಧ್ವನಿಮುದ್ರಿಕೆ

ಕನಕ ಸ್ವರ ಪ್ರಸ್ತಾರ

ಕನಕದಾಸರ ನಾಲ್ಕು ಕಾವ್ಯ ಕೃತಿಗಳು ಮತ್ತು ಎಲ್ಲಾ ಕೀರ್ತನೆಗಳು ಸಮಗ್ರವಾಗಿ ಒಂದೆಡೆ ಶ್ರವ್ಯ ಮಾಧ್ಯಮದಲ್ಲಿ ಲಭ್ಯವಾಗಬೇಕೆಂಬ ಉದ್ದೆಶದಿಂದ ಧ್ವನಿ ಮುದ್ರಿಕೆಯನ್ನು ಹೊರತರಲಾಗಿದೆ. ೨೨ ಜನ ವಿದ್ವಾಂಸರು ಭಾವಪೂರ್ಣವಾಗಿ ವಾಚಿಸಿರುವುದರಿಂದ ಕೇವಲ ವಿದ್ವಾಂಸರಿಗಷ್ಟೆ ಅಲ್ಲ ಆಡಿಯೋ ಮೂಲಕ ಆಲಿಸುವ ಸಾಹಿತ್ಯಾಭಿಮಾನಿಗಳಿಗೂ ಈ ಧ್ವನಿ ಮುದ್ರಿಕೆಗಳು ಉಪಯೋಗವಾಗುತ್ತವೆ. ಈ ಕಾವ್ಯ ವಾಚಿಕೆಯ ೪ ಸಿ.ಡಿ.ಗಳನ್ನು ಪ್ರಕಟಿಸಲಾಗಿದೆ. ಇವುಗಳ ಬೆಲೆ ರೂ.೩೦/-

 

ಕನಕ ಸಂಗೀತ ಸುಧೆ ಧ್ವನಿಮುದ್ರಿಕೆ

ಕನಕದಾಸರ ಶ್ರೇಷ್ಠ ೧೦ ಕೀರ್ತನೆಗಳನ್ನು ಆಯ್ದು ಖ್ಯಾತ ಗಾಯಕರಿಂದ ರಾಗಸಂಯೋಜಿಸಿ ಧ್ವನಿ ಮುದ್ರಿಸಲಾಗಿದೆ ಇದರಿಂದ ಸಂಗೀತ ಕ್ಷೇತ್ರದಲ್ಲಿ ಕನಕ ಸಂಗೀತ ಎಂಬುದು ಸ್ಥಾಯಿಯಾಗಿ ಉಳಿಯಬೇಕೆಂಬುದು ನಮ್ಮ ಆಶಯ. ಕನಕ ಸಂಗೀತ ಸುಧೆ – ಬೆಲೆ ರೂ.೨೫/-

ಇತ್ತೀಚಿನ ನವೀಕರಣ​ : 30-08-2021 04:35 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ರಾಷ್ಟ್ರೀಯ ಸಂತಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080